ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಣ್ಣ ಉದ್ಯಮಿಗಳಿಗೆ 1 ಕೋಟಿ ರೂ. ಮೀಸಲು: OYO ಸಿಇಒ ರಿತೇಶ್

ಆನ್ ಲೈನ್ ಹೋಟೆಲ್ ಬುಕಿಂಗ್ ಸೈಟ್ OYO ಸ್ಥಾಪಕ ಮತ್ತು ಸಿಇಒ ರಿತೇಶ್ ಅಗರ್ವಾಲ್ ಸಣ್ಣ ಪಟ್ಟಣ್ಣದ ಉದ್ಯಮಿಗಳಿಗೆ ಉತ್ತೇಜನ ನಿಧಿಗೆ ಬರೋಬ್ಬರಿ 1 ಕೋಟಿ ರೂಪಾಯಿ ಮೀಸಲಿಡಲು ನಿರ್ಧರಿಸಿದ್ದಾರೆ.

ಸಿಇಒ ರಿತೇಶ್ ಕೂಡ ರಾಯಗಡ ದಂತಹ ಸಣ್ಣ ಊರಿನಿಂದಲೇ ಬಂದೋರು.ಸಣ್ಣ ಪ್ರಮಾಣದ ಉದ್ಯಮದಿಂದಲೇ ಈ ಎತ್ತರಕ್ಕೆ ಬೆಳೆದವ್ರು. ಅದಕ್ಕೇನೆ ಸಣ್ಣ ಉದ್ಯಮಗಳಿಗೆ ಪ್ರೋತ್ಸಾಹ ನೀಡಲೆಂದೇ ಸಣ್ಣ ನಿಧಿಗೆ 1 ಕೋಟಿ ಕೊಡಲು ನಿರ್ಧರಿಸಿದ್ದಾರೆ.

Edited By :
PublicNext

PublicNext

13/10/2021 06:19 pm

Cinque Terre

28.35 K

Cinque Terre

2

ಸಂಬಂಧಿತ ಸುದ್ದಿ