ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಟಾಟಾ ಅಂಗಳಕ್ಕೆ ಮರಳಿದ ಏರ್ ಇಂಡಿಯಾ; welcome back ಅಂದ ರತನ್ ಟಾಟಾ

ದೆಹಲಿ: ಕೇಂದ್ರ ಸರ್ಕಾರದ ಏರ್ ಇಂಡಿಯಾ ಈಗ ಟಾಟಾ ಸನ್ಸ್ ಕಂಪನಿಯ ಅಂಗಳಕ್ಕೆ ಇಳಿದಿದೆ. ರತನ್ ಟಾಟಾ ಭಾವುಕ ಪತ್ರದೊಂದಿಗೆ ಏರ್ ಇಂಡಿಯಾವನ್ನ welcome back ಏರ್ ಇಂಡಿಯಾ ಅಂತ ಬರೆದು ಟ್ವಿಟರ್ ಅಲ್ಲಿ ಹಂಚಿಕೊಂಡಿದ್ದಾರೆ. ವಿಮಾನಯಾನ ಸಚಿವ ಜ್ಯೋತಿರಾಧ್ಯತ್ಯೆ ಸಿಂಧಿಯಾ, ಟಾಟಾ ಸನ್ಸ್ ಗೆ ಅಭಿನಯಂದನೆ ತಿಳಿಸಿದ್ದಾರೆ. ಉತ್ತಮ ಸೇವೆ ಒದಗಿಸುತ್ತಾರೆ ಅಂತಲೂ ಹೇಳಿದ್ದಾರೆ.

ಏರ್ ಇಂಡಿಯಾಗೆ ತನ್ನದೇ ಇತಿಹಾಸ ಇದೆ. ಸದ್ಯದ ಪರಸ್ಥಿಯಲ್ಲಿ ಸರ್ಕಾರ ಏರ್ ಇಂಡಿಯಾವನ್ನ ಖಾಸಗೀರಕಣಗೊಳಿಸಲು ಬಿಡ್ ಇಟ್ಟಿತ್ತು. ಅದರಲ್ಲಿ ಟಾಟಾ ಸಂಸ್ಥೆ, ಏರ್ ಇಂಡಿಯಾವನ್ನ 18 ಸಾವಿರ ಕೋಟಿ ಬಿಡ್ ಮಾಡಿ ಮರಳಿ ತನ್ನದಾಗಿಸಿಕೊಂಡಿದೆ. ಡಿಸೆಂಬರ್-10 ರಂದು ಏರ್ ಇಂಡಿಯಾ, ಟಾಟಾ ಸನ್ಸ್ ಸಂಸ್ಥೆಗೆ ಹಸ್ತಾಂತರಿಸಲಾಗುತ್ತಿದೆ.

Edited By :
PublicNext

PublicNext

08/10/2021 06:45 pm

Cinque Terre

26.59 K

Cinque Terre

0