ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೊಸ ವರ್ಷದ ಮುನ್ನಾದಿನ ಬೆಂಗಳೂರಿನಲ್ಲಿ 48.28 ಕೋಟಿ ರೂ. ಮೌಲ್ಯದ ಮದ್ಯ ಮಾರಾಟ

ಬೆಂಗಳೂರು: ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಬೆಂಗಳೂರಿನಲ್ಲಿ 48.28 ಕೋಟಿ ರೂ. ಮೌಲ್ಯದ ಮದ್ಯ ಮಾರಾಟವಾಗಿದೆ ಎಂದು ಕರ್ನಾಟಕ ಅಬಕಾರಿ ಇಲಾಖೆ ಮಾಹಿತಿ ಬಿಡುಗಡೆ ಮಾಡಿದೆ.

ಗುರುವಾರ ನಗರದಲ್ಲಿ 56,000 ಕಾರ್ಟನ್ ಪೆಟ್ಟಿಗೆಗಳು ಇಂಡಿಯನ್-ಮೇಡ್ ಲಿಕ್ಕರ್ (ಐಎಂಎಲ್) ಮತ್ತು 50,000 ಕಾರ್ಟನ್ ಬಾಕ್ಸ್ ಬಿಯರ್ ಮಾರಾಟವಾಗಿದೆ ಎಂದು ಅಂಕಿ ಅಂಶಗಳು ತಿಳಿಸಿವೆ. ಆದರೆ ಕಳೆದ ವರ್ಷ ಇದೇ ದಿನ (2019ರ ಡಿಸೆಂಬರ್ 31)ರಂದು ಬೆಂಗಳೂರಿನಲ್ಲಿ 49.89 ಕೋಟಿ ರೂ. ಮೌಲ್ಯದ ಮದ್ಯ ಮಾರಾಟವಾಗಿತ್ತು.

Edited By : Vijay Kumar
PublicNext

PublicNext

02/01/2021 07:26 pm

Cinque Terre

114.43 K

Cinque Terre

0

ಸಂಬಂಧಿತ ಸುದ್ದಿ