ಮುಂಬೈ- ಸತತ ಏರುಗತಿಯಲ್ಲಿ ಸಾಗುತ್ತ ಮೂರು ದಿನಗಳಿಂದ ಹೊಸ ಹೊಸ ಸಾರ್ವಕಾಲಿಕ ದಾಖಲೆಗಳನ್ನು ಸೃಷ್ಟಿಸುತ್ತಿದ್ದ ಷೇರುಪೇಟೆಯ ಸೂಚ್ಯಂಕಗಳು ಇಂದು ಇಳಿಮುಖ ಕಂಡಿವೆ. ಬಿ ಎಸ್ ಈ(ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್) ಸೂಚ್ಯಂಕ ಸೆನ್ಸೆಕ್ಸ್ 580 ಅಂಶ ಕುಸಿದಿದೆ. ಮತ್ತು ಎನ್ ಎಸ್ ಈ (ನ್ಯಾಶನಲ್ ಸ್ಟಾಕ್ ಎಕ್ಸ್‌ಚೇಂಜ್) ಸೂಚ್ಯಂಕ ನಿಫ್ಟಿ 12,800 ಅಂಶದಿಂದಲೂ ಕೆಳಕ್ಕೆ ಕುಸಿತ ಕಂಡಿದೆ.
PublicNext
19/11/2020 07:46 pm