ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಉಚಿತ ಆರೋಗ್ಯ ತಪಾಸಣೆ ಶಿಬಿರ

ಬೆಳಗಾವಿ: ಖಾನಾಪೂರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟು ಹಬ್ಬದ ಪ್ರಯುಕ್ತ ಬಿಜೆಪಿ ಹಾಗೂ ವೈದ್ಯಕೀಯ ಪ್ರಕೋಷ್ಠ ಖಾನಾಪೂರ ಮಂಡಳದಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ಶನಿವಾರ (ಅಕ್ಟೋಬರ್ 1)ರಂದು ಮುಂಜಾನೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ನುರಿತ ವೈದ್ಯರಿಂದ ಸಾಮಾನ್ಯ ತಪಾಸಣೆ, ಬಿ.ಪಿ., ಶುಗರ, ಹೃದಯ ಸಂಬಂಧಿ, ಚಿಕ್ಕಮಕ್ಕಳ ತಪಾಸಣೆ, ರಕ್ತ ತಪಾಸಣೆ, ಕಣ್ಣಿನ ತಪಾಸಣೆ, ಎಲುಬು ಕಿಲು ತಪಾಸಣೆ ಮಾಡಲಾಗುವುದು.

ಸ್ಥಳ: ಖಾನಾಪೂರ ಮಾಂಗಿರೀಷ ಕಾಂಪ್ಲೆಕ್ಸ್‌ ಶ್ರೀ ಸಾಯಿ ಹಾಸ್ಪಿಟಲ್, ಬಸ್ ಸಾಂಡ್ ಎದುರಿಗೆ ಶ್ರೀ ಸಾಯಿ ಹಾಸ್ಪಿಟಲ್ ಮತ್ತು ಜೈ ಅಂಬೆ ಡೈಗ್ನಾಸ್ಟಿಕ್ ಸೆಂಟರ್ ಖಾನಾಪೂರ ಇವರ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣೆ ನಡೆಸಲಾಗುವುದು ಎಂದು ಡಾ.ಸಂಜು ಕುಲಕರ್ಣಿ Public nextಗೆ ತಿಳಿಸಿದ್ದಾರೆ.

-ನಾಗೇಶ್ ನಾಯ್ಕರ, ಖಾನಾಪೂರ

Edited By : Shivu K
PublicNext

PublicNext

30/09/2022 12:01 pm

Cinque Terre

24.77 K

Cinque Terre

0

ಸಂಬಂಧಿತ ಸುದ್ದಿ