ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಥಣಿ ಮತಕ್ಷೇತ್ರದ ಆಶಾಕಿರಣ ಧರೆಪ್ಪ ಠಕ್ಕಣ್ಣವರ ಅವರಿಗೆ ಜನ್ಮದಿನದ ಶುಭಾಶಯಗಳು

ಅಥಣಿ ಮತಕ್ಷೇತ್ರದ ಭವಿಷ್ಯ, ಸರಳ‌ ಸಜ್ಜನಿಕೆಯ ಜನನಾಯಕ, ಕೊಡುಗೈ ದಾನಿ, ಬಡವರ ಆಶಾಕಿರಣ ಧರೆಪ್ಪ ಠಕ್ಕಣ್ಣವರ ಅವರಿಗೆ ಜನ್ಮದಿನದ ಶುಭಾಶಯಗಳು.

ಕಾಂಗ್ರೆಸ್ ಪಕ್ಷದ ಮೂಲಕ ಸಾಕಷ್ಟು ಜನ ಸೇವೆಯನ್ನು ಮಾಡಿ, ಸಾಕಷ್ಟು ಜನರ ಕಷ್ಟಗಳಿಗೆ ಧ್ವನಿಯಾಗಿ ಸದಾ ಜನಸೇವೆಗೆ ಸಿದ್ಧರಾಗಿರುವ ಜನನಾಯಕ ನಮ್ಮೆಲ್ಲರ ಹೆಮ್ಮೆಯ ನಾಯಕರಾದ ಧರೆಪ್ಪ ಠಕ್ಕಣ್ಣವರ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.

ಯುವನಾಯಕ ಧರೆಪ್ಪ ಠಕ್ಕಣ್ಣವರ ಅವರಿಗೆ ದೇವರು ಆಯುಷ್ಯ, ಆರೋಗ್ಯ, ಜನರ ಸೇವೆ ಮಾಡಲು ಮತ್ತಷ್ಟು ಶಕ್ತಿಯನ್ನು ನೀಡಲಿ. ನೊಂದವರ ಕಣ್ಣೀರು ಒರೆಸುವ ಮೂಲಕ ಜನರ ಸೇವೆಗಾಗಿಯೇ ಜನಿಸಿರುವ ಜನನಾಯಕನಿಗೆ ಮತ್ತೊಮ್ಮೆ ಜನ್ಮದಿನದ ಶುಭಾಶಯಗಳು.

ಶುಭಾಶಯಗಳು ಕೋರುವವರು :-

ಶ್ರೀ ಧರೆಪ್ಪ ಠಕ್ಕಣ್ಣವರ ಅಭಿಮಾನಿ ಬಳಗ, ಅಥಣಿ

Edited By : Nagesh Gaonkar
PublicNext

PublicNext

26/09/2022 08:03 am

Cinque Terre

22.76 K

Cinque Terre

0