ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಈದ್ ಮಿಲಾದ ಹಬ್ಬದಲ್ಲಿ ದೇಶಪ್ರೇಮ ಮೆರೆದ ಮುಸ್ಲಿಂ ಬಾಂಧವರು

ಬೆಳಗಾವಿ: ಇಸ್ಲಾಂ ಧರ್ಮದ ಸಂಸ್ಥಾಪಕರಾದ ಮೊಹಮ್ಮದ್ ಪೈಂಬರ ಅವರ ಜನ್ಮದಿನ ಈದ್ ಎ ಮಿಲಾದ ಹಬ್ಬವು ಎಲ್ಲೆಡೆ ಮುಸ್ಲಿಂ ಬಾಂಧವರು ತಮ್ಮ‌ ಸಮುದಾಯದ ಪದ್ಧತಿ ಹಾಗೂ ಸಂಸ್ಕೃತಿಗಳ ಪ್ರಕಾರ ಆಚರಣೆ ಮಾಡಿದ್ದಾರೆ. ನಿಪ್ಪಾಣಿ ನಗರದಲ್ಲಿ ಮುಸ್ಲಿಂ ಬಾಂಧವರು ವಿನೂತನವಾಗಿ ತ್ರಿವರ್ಣ ಬಣ್ಣದ ಉಡುಪುಗಳನ್ನು ತೊಟ್ಟು ನಗರದಲ್ಲಿ ಈದ್ ಎ ಮಿಲಾದ ಮೆರವಣಿಗೆ ನಡೆಸಿ ದೇಶ ಪ್ರೇಮ ಮೆರೆದಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

09/10/2022 05:39 pm

Cinque Terre

8.1 K

Cinque Terre

0

ಸಂಬಂಧಿತ ಸುದ್ದಿ