ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಥಣಿ: ಅನಂತಪೂರನ ಬಿರಾದಾರ ಕಲೆಕ್ಷನ್‌ನಲ್ಲಿ ಭರ್ಜರಿ ರಿಯಾಯಿತಿ ಸೇಲ್

ಅಥಣಿ : ಒಂದು ಪುಟ್ಟ ಗ್ರಾಮದಲ್ಲಿ ಪಟ್ಟಣದ ದೊಡ್ಡ ದೊಡ್ಡ ಬಟ್ಟೆ ಅಂಗಡಿಗಳ ದರಕ್ಕಿಂತ ಕಡಿಮೆ ದರದಲ್ಲಿ ಅತ್ಯುತ್ತಮ ಗುಣಮಟ್ಟದ ಬಟ್ಟೆಗಳನ್ನು ಗ್ರಾಹಕರಿಗೆ ಒದಗಿಸಲು ಮುಂದಾಗಿದೆ ಬಿರಾದರ ಕಲೆಕ್ಷನ್.

ಹೌದು ನೀವ್ ಕೇಳಾತ್ತಿದ್ ಶಂಬರ್ ಠಕ್ಕಾ... ಖರೇ....ಐತಿ.... ಇವರು ಹಳ್ಳಿ ಮಂದಿಗೆ ಅತ್ಯಂತ ಯೋಗ್ಯವಾದ ರೇಟ್ ನ್ಯಾಗ್ ಮಸ್ತ್ ಕ್ವಾಲಿಟಿ ಅರಿವಿ... ಸಿಗತ್ತಾವ್ ಇವರ ಹತ್ತೇಲೇ...

ಬಿರಾದರ ಕಲೆಕ್ಷನ್ ನ್ಯಾಗ್ ಸದ್ದೇ... ಭಾರಿ ಆಫರ್ ನಡದೈತಿ... ಪ್ರತಿ 3000/-, 5000/- ಹಾಗೂ 10000/- ಖರೀದಿಗೆ ವಿಶೇಷ ಗಿಫ್ಟ್ ಕೊಡುತ್ತಿದ್ದಾರೆ...

ಹಂಗ್ ಅನಂತಪುರದ ಬಿರಾದಾರ ಕಲೆಕ್ಷನ್‌ನ್ಯಾಗ್ ಚಿಕ್ಕ ಮಕ್ಕಳ ಉಡುಪು, ಚೂಡಿದಾರ, ಸಲ್ವಾರ ಕಮೀಜಿ, ಘಾಗರಾ ಚೋಲಿ, ಟಾಪ್, ಧೋತರ, ಪ್ಯಾಂಟ್, ಟೀ ಶರ್ಟ್, ಜೀನ್ಸ್ ಪ್ಯಾಂಟ್, ರಿಂಕಲ್, ಮಿಕ್ಸ್ ಪ್ಯಾಂಟ್, ಕಾಟನ್ ಪ್ಯಾಂಟ್, ತ್ರಿ-ಘೋರ್ತ, ಕಾಟನ್ ಶರ್ಟ, ಮೆನ್‌ವೇ‌ರ್, ಲೇಡಿಜವೇರ್, ಅಂಡರ್ ಗಾರ್ಮೆಂಟ್ಸ್, ಫ್ಯಾನ್ಸಿ ವರ್ಕ್ ಸೀರೆ, ರೇಷ್ಮೆ ಸೀರೆ, ಕಾಟನ್ ಸೀರೆ,ರೇಡಿಮೆಡ್ ಬಟ್ಟೆಗಳು ಅತ್ಯಂತ ಯೋಗ್ಯ ರೇಟ್ ನ್ಯಾಗ್ ಸಿಗಾತೈತಿ.

ಸುತ್ತಮುತ್ತಲಿನ ಗ್ರಾಮದ ಜನರಿಗೆ ಅತ್ಯುತ್ತಮ ಗುಣಮಟ್ಟದ ಬಟ್ಟೆಗಳನ್ನು ಗ್ರಾಹಕರಿಗೆ ಒದಗಿಸುವ ಸದ್ದುದೇಶದಿಂದ ಅನಂತರಪುರ ಗ್ರಾಮದಲ್ಲಿ ಭವ್ಯವಾದ ಬಟ್ಟೆ ಮಳಿಗೆಯನ್ನು ಪ್ರಾರಂಭಿಸಿ ಕಳೆದ ಒಂದು ವರ್ಷದಿಂದ ಸೇವೆ ನೀಡುತ್ತಾ ಬಂದಿದೆ...

ಮತ್ಯಾಕ್ ತಡಾ ಮಾಡಾತ್ತಿರೀ... ಈ ದೀಪಾವಳಿಗೆ ನಿಮ್ಮ ನೆಚ್ಚಿನ ಬಿರಾದಾರ ಕಲೆಕ್ಷನ್‌ನಲ್ಲಿ ಖರೀದಿಸಿ ವಿಶೇಷ ಗಿಫ್ಟ್‌ಗಳನ್ನು ಪಡೆಯಿರಿ....

Edited By : Shivu K
PublicNext

PublicNext

21/10/2024 12:20 pm

Cinque Terre

12.63 K

Cinque Terre

0

ಸಂಬಂಧಿತ ಸುದ್ದಿ