ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಹಾರಾಷ್ಟ್ರ (ಸಲಗರ) : ಈ ದೀಪಾವಳಿ ಖರೀದಿ ನಿಮ್ಮ ರವೀಂದ್ರ ವಸ್ತ್ರ ನಿಕೇತನನಲ್ಲಿ

ಮಹಾರಾಷ್ಟ್ರ (ಸಲಗರ) : ಸತತವಾಗಿ 90 ವರ್ಷದಿಂದ ಬಟ್ಟೆ ವ್ಯಾಪಾರನ್ಯಾಗ್ ಅಗದೀ... ಹೆಸರ್.. ಮಾಡಿದ್ ರವಿಂದ್ರ ವಸ್ತ್ರ ನಿಕೇತನ ಸದ್ದ... ಸಲಗರನ್ಯಾಗ್ ಸಾಠ ಹಜಾರ್ sq ft ನ್ಯಾಗ್ ಭವ್ಯ Showroom ನೊಳಗ್ ಸಣ್ಣ ಮಕ್ಕಳ ಬಟ್ಟೆಯಿಂದ ಲಗ್ನದ ಜವಳಿಯ ತನಕ ಭಾಳ ಯೋಗ್ಯ ಕಿಮ್ಮತ್ತನ್ಯಾಗ್ ಅತ್ಯುತ್ತಮ ಕ್ವಾಲಿಟಿ ಬಟ್ಟೆಯನ್ನ ಗ್ರಾಹಕರಿಗೆ ನೀಡುತ್ತಾ ಬಂದೈತಿ ನಿಮ್ಮ ರವೀಂದ್ರ ವಸ್ತ್ರ ನಿಕೇತನ.

ಹೌದ್ ಸಲಗರ ಅಷ್ಟ ಅಲ್ಲದ್ ಮಹಾರಾಷ್ಟ್ರ ಮತ್ತ್ ಕರ್ನಾಟಕದ ಗ್ರಾಮ ಹಾಗೂ ಸಿಟಿ ಸೇರಿ 18 ಶಾಖೆಗಳನ್ನು ಹೊಂದೈತಿ . ಪಟ್ಟಣದ ಜವಳಿ ಅಂಗಡಿಗೆ ಚಾಲೆಂಜಿಗ್ ಪ್ರೈಸ್ ಆಂಡ್ ಕ್ವಾಲಿಟಿ ಇವರ ಹತ್ತೇಲೇ‌.. ಸಿಗತೈತಿ....

ಇವರ್ ಕಡೆ ಏನ್ ಎಲ್ಲಾ ಸಿಗತ್ತಾವ್ ಒಂದ್ ಜರಾ‌.... ನೋಡಕೊಂಡ್ ಬರುನ್ ಬರೀ..‌‌...

ಕಿಡ್ಸ್ ವೇರ್....

ವೈರೈಟಿ ಆಫ್ ಸಾರೀ...

ಮೆನ್ ವೇರ್......

ಶೇರ್‌ವಾನಿ, ಸೂಟ್ ಶರ್ಟ್

ಇದ್ದೇಲ್ಲಾ... ನೋಡಿದ್ರಲ್ಲ... ಇನ್ ಇಲ್ಲಿ ಖರೀದಿ ಮಾಡಿದ ಸಂತೃಪ್ತ ಗ್ರಾಹಕರ ಅಭಿಪ್ರಾಯ ಏನ್ ಐತಿ ನೀವ್ ಕೇಳ್ರೀ. ‌‌....

ಇಷ್ಟೇಲ್ಲಾ.... ನೋಡಿಮ್ಯಾಗ್ ಇನ್ನಾಕ್ ತಡಾ...ಮಾಡತ್ತಿರೀ...

ಈ ದೀಪಾವಳಿಗೆ ನಿಮ್ಮ ನೆಚ್ಚಿನ ರವೀಂದ್ರ ಕಲೆಕ್ಷನ್‌ನ ಮಳಿಗೆಗೆ ಬರೀ... ಅತ್ಯಂತ ಆಕರ್ಷಕ ದರದಾಗ್ ಒಳ್ಳೆಯ ಗುಣಮಟ್ಟದ ಬಟ್ಟೆಯನ್ನ ಖರೀದಿಸಿರಿ ....

Edited By : Ashok M
PublicNext

PublicNext

22/10/2024 02:09 pm

Cinque Terre

11.47 K

Cinque Terre

0