ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕೋಡಿ: ಲಾರಿ ಡಿಕ್ಕಿ, ಯುವಕ ಸ್ಥಳದಲ್ಲಿ ಸಾವು

ಚಿಕ್ಕೋಡಿ: ಪಾದಚಾರಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿ ಯುವಕ ಸಾವನ್ನಪ್ಪಿದ ಘಟನೆ ಬೆಳಗಾವಿ ಜಿಲ್ಲೆ ಚಿಕ್ಕೋಡಿ ಪಟ್ಟಣದ ವಿದ್ಯಾನಗರ ಬಳಿ ನಡೆದಿದೆ.

ಅಪ್ಪಸಾಹೇಬ ಬಸಪ್ಪ ಚನ್ನವರ (ವಯಸ್ಸು 38 )ಸಾವನ್ನಪ್ಪಿದ ಯುವಕ ಎಂದು ತಿಳಿದುಬಂದಿದೆ. ಮೃತ ಅಪ್ಪ ಸಾಹೇಬಗೆ ಪತ್ನಿ ನಾಲ್ಕು ಜನ ಮಕ್ಕಳಿದ್ದರು.ಘಟನಾ ಸ್ಥಳಕ್ಕೆ ಚಿಕ್ಕೋಡಿ ಸಂಚಾರ ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Edited By : Abhishek Kamoji
Kshetra Samachara

Kshetra Samachara

11/12/2024 03:26 pm

Cinque Terre

28.54 K

Cinque Terre

0

ಸಂಬಂಧಿತ ಸುದ್ದಿ