ಬೆಂಗಳೂರು ದಕ್ಷಿಣ:ಇತ್ತೀಚಿಗೆ ಸುರಿದ ಭಾರಿ ಮಳೆಯಿಂದಾಗಿ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಹೆನ್ನಾಗರ ಕೆರೆ ತುಂಬಿ ಕೋಡಿ ಹರದಿದೆ. ಕಳೆದ ನಾಲ್ಕೈದು ದಿನಗಳಿಂದ ಸುರಿತ್ತಿರುವ ಧಾರಾಕಾರ ಮಳೆಯಿಂದಾಗಿ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಇನ್ನು ಕೆರೆ ತುಂಬಿದ ಕೋಡಿಯಲ್ಲೆ ವಾಹನ ಸವಾರರು ಹೋರಾಡುವ ಪರಿಸ್ಥಿತಿ ಎದುರಾಗಿದೆ. ಇನ್ನು ರಾಜಪುರ ಹಿನ್ನಕ್ಕಿ ಸೂರ್ಯನ ನಗರ ಕಲ್ಪಿಸುವ ಮುಖ್ಯ ರಸ್ತೆಯಾಗಿದ್ದು ಪ್ರತಿನಿತ್ಯ ನೂರಾರು ಗಾಡಿಗಳು ಇದೇ ಜಾಗದಲ್ಲಿ ಹೋರಾಡಬೇಕಾದ ಅನಿವಾರ್ಯ ಇದೆ ಆದರೆ ಕೆರೆ ಕೋಡಿ ಹರಿಯುತ್ತಿರುವ ಪರಿಣಾಮ ವಾಹನಸಾವಾರರು ಜೀವನ ಕೈಯಲ್ಲಿಡಿದು ಹೋರಾಡಬೇಕಾದ ಪರಿಸ್ಥಿತಿ ಎದುರಾಗಿದೆ.
Kshetra Samachara
02/09/2022 11:08 pm