ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಾನ್ ವೆಜಿಟೇರಿಯನ್ ಹಸು

ಯಲಹಂಕ: ಈ ಪಾಪಿ ಕಲಿಯುಗದಲ್ಲಿ ಇನ್ನೂ ಈ ಕಣ್ಣುಗಳಲ್ಲಿ ಅದು ಏನೇನು ನೋಡಬೇಕೊ ಗೊತ್ತಾಗ್ತಿಲ್ಲ. ಕಾಲಜ್ಞಾನಿಗಳು ಹೇಳಿದ ಒಂದೊಂದು ಮಾತುಗಳು ನಿಜವಾಗ್ತಿವೆ. ಸಾಂಕ್ರಾಮಿಕ ರೋಗ ಬಂದು ಮನುಷ್ಯನ ಜೀವನ ನಾಯಿಪಾಡಾಗ್ತದೆ ಅಂದಿದ್ರು, ಅದು ನಿಜವಾಯ್ತು.

ಈಗ ಹುಲ್ಲು ತಿನ್ನೊ ಹಸು ನಾನ್ ವೆಜ್ ಕೋಳಿಯನ್ನ ತಿನ್ನೊ ಕಾಲ ಬಂದಿದೆ. ಪಾಪಿ ಈ ಕಲಿಕಾಲದಲ್ಲಿ ಇನ್ನು ಏನೇನನ್ನ ನೋಡಬೇಕೊ ಆ ದೇವರೆ ಬಲ್ಲ.

ಹೀಗೆ ಎರಡು ಕೋಳಿಗಳನ್ನು ತಿನ್ನುವ ಹಸುವಿನ ವೀಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ.

ಸುರೇಶ್ ಬಾಬು ಪಬ್ಲಿಕ್ ನೆಕ್ಸ್ಟ್ ಬೆಂಗಳೂರು..

Edited By : Somashekar
PublicNext

PublicNext

11/09/2022 06:31 pm

Cinque Terre

48.71 K

Cinque Terre

2