ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಯಲಹಂಕದಿಂದ ಮಲೇಷ್ಯಾಗೆ ಗ್ರಾಮೀಣ ಕರಾಟೆ ಪ್ರತಿಭೆಗಳು

ಯಲಹಂಕ: ನಿರಂತರ ಶ್ರಮ, ಉತ್ತಮ‌ ಶಿಕ್ಷಕರು ಮತ್ತು ವಿದ್ಯಾಗೋಕುಲ ಸೇವಾಶ್ರಮದ ಅವಿರತ ಪ್ರಯತ್ನದ ಫಲವಾಗಿ ಯಲಹಂಕದ ಮಕ್ಕಳು ಮಲೇಷ್ಯಾ ಇಂಟರ್‌ನ್ಯಾಷನಲ್ ಚಾಂಪಿಯನ್‌ಶಿಪ್‌ಗೆ ಸೆಲೆಕ್ಟ್ ಆಗಿದ್ದಾರೆ.

ಬೆಂಗಳೂರಿನ‌ ಯಲಹಂಕ ತಾಲೂಕು ಸಿಂಗನಾಯಕನಹಳ್ಳಿಯ ವಿದ್ಯಾಗೋಕುಲ ಸೇವಾಶ್ರಮದ ಮಕ್ಕಳು ರಾಜ್ಯ ಮತ್ತು ರಾಷ್ಟ್ರಮಟ್ಟದಿಂದ ಈಗ ಮಲೇಷ್ಯಾದಲ್ಲಿನ ಟೇಕ್ವಾಂಡೋ ಚಾಂಪಿಯನ್‌ಶಿಪ್‌ಗೆ ಸೆಲೆಕ್ಟ್ ಆಗಿದ್ದಾರೆ. ಹಾಗಿದ್ರೆ ಬನ್ನಿ ಈ ಮಕ್ಕಳು ಹಳ್ಳಿಯಿಂದ ಮಲೇಷ್ಯಾಗೆ ಸೆಲೆಕ್ಟ್ ಆದ ವಿಧಾನದ ಬಗ್ಗೆ ಅವರನ್ನೆ ಕೇಳಿ ತಿಳಿಯೋಣ.

Edited By : Somashekar
PublicNext

PublicNext

26/07/2022 12:18 pm

Cinque Terre

32.56 K

Cinque Terre

0

ಸಂಬಂಧಿತ ಸುದ್ದಿ