ವಿಜಯನಗರ: ರಾಮನವಮಿ ಪ್ರಯುಕ್ತ ವಿಜಯನಗರದಲ್ಲಿ ಜ್ಯೂಸ್ ವ್ಯಾಪಾರಿಯೊಬ್ಬರು 19 ವರ್ಷದಿಂದನೂ ಮಜ್ಜಿಗೆ, ಪಾನಕ, ಕೊಸಂಬರಿ ಹಂಚುತ್ತಾ ಬಂದಿದ್ದಾರೆ.
ಬರೋಬರಿ 110 kg ಹೆಸರು ಬೇಳೆ, 8 ಡ್ರಮ್ ಪಾನಕ, 8 ಡ್ರಮ್ ಮಜ್ಜಿಗೆ ಮಾಡಿ ಸಾರ್ವಜನಿಕರಿಗೆ ಖುಷಿಯಿಂದ ಕೊಡುತ್ತಿದ್ದಾರೆ.
ಯಾರ ಸಹಾಯನೂ ಇಲ್ಲದೆ ಇಷ್ಟು ಜನಕ್ಕೆ ಕೊಡುವುದು ಚಿಕ್ಕ ವಿಷಯವೇನೂ ಅಲ್ಲ, ಹಾಗೇಯೆ ಇಲ್ಲಿನ ಜನರು ಸಹ ಪಾನಕ,ಮಜ್ಜಿಗೆಯನ್ನ ಕುಡಿದು ಎಂಜಾಯ್ ಮಾಡ್ತಿದ್ದಾರೆ. ಹಾಗಾದ್ರೆ ಅವರು ಏನ್ ಹೇಳಿದರು ಅನ್ನೋದನ್ನ ಬನ್ನಿ, ಕೇಳೋಣ.
PublicNext
18/04/2022 05:30 pm