ವರದಿ - ಗೀತಾಂಜಲಿ
ಬೆಂಗಳೂರು: ಎಲ್ಲ ಅಗತ್ಯ ವಸ್ತುಗಳು ಸೇರಿದಂತೆ 1000 ರೂಪಾಯಿ ಒಳಗಡೆ ಇರುವ ಹೋಟೆಲ್ ರೂಂಗಳಿಗೂ ಜಿ.ಎಸ್.ಟಿ ವಿಧಿಸಲಾಗಿತ್ತು. ಇದು ಬಡ ಜನರಿಗೆ ತುಂಬ ಹೊರೆಯಾದ್ರೆ ,ಹೋಟೆಲ್‌ಗಳಿಗೂ ಬ್ಯುಸಿನೆಸ್ ಇಲ್ಲದಂತಾಗುತ್ತೆ.ಹಾಗಾಗಿ ಹೋಟೆಲ್ ಮಾಲೀಕರು ಕೇಂದ್ರ ಸರ್ಕಾರಕ್ಕೆ ಜಿ.ಎಸ್.ಟಿಯನ್ನ ಹಿಂಪಡೆಯುವಂತೆ ಮನವಿ ಮಾಡ್ತಿದ್ದಾರೆ.
ಅಷ್ಟೇ ಅಲ್ಲದೆ ಹೋಟೆಲ್ ಮಾಲೀಕರ ಸಂಘದ ಪಿ.ಸಿ.ರಾವ್ ಹೋಟೆಲ್ ಸೇರಿದಂತೆ ಅಗತ್ಯ ವಸ್ತುಗಳ ದರ ಕಡಿಮೆ ಮಾಡಿ ಎಂದು ಸರ್ಕಾರಕ್ಕೆ ಒತ್ತಾಯ ಮಾಡ್ತಿದ್ದಾರೆ
PublicNext
20/07/2022 11:08 pm