ಬೆಂಗಳೂರು: ಆದಿಶಕ್ತಿ ಯಲ್ಲಮ್ಮ ದೇವಿ 46ನೇ ಕರಗ ಉತ್ಸವ ಹಿನ್ನಲೆ, ಸಿಎಂ ಬಸವರಾಜ್ ಬೊಮ್ಮಯಿ ಆಗಿಸಿ ಕರಗ ಉತ್ಸವಕ್ಕೆ ಚಾಲನೆ ನೀಡಿದ್ದಾರೆ,
ಕೆಂಗೇರಿಯಲ್ಲಿರುವ ಯಲ್ಲಮ್ಮ ದೇವಿ ದೇವಾಲಯಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿಗೆ, ಉಸ್ತುವಾರಿ ವಹಿಸಿರುವ ಸಚಿವ ಎಸ್.ಟಿ ಸೋಮಶೇಖರ್ ಸಾಥ್ ನೀಡಿದ್ದರು. ಇಂದು ಕೆಂಗೇರಿ ಯಲ್ಲಮ್ಮದೇವಿಯ ಹೂವಿನ ಕರಗ ಹಿನ್ನೆಲೆ 12:30 ರಿಂದ ಪ್ರಾರಂಭವಾಗಿ ಬೆಳಿಗ್ಗೆವರೆಗೂ ಕರಗ ನಡೆಯಿತು. ಕರಗದ ತಯಾರಿಗೆ ಈಗಾಗ್ಲೆ, ಮಂಟಪ ತಯಾರಿಯಾಗಿದೆ. ಇನ್ನು ಮತ್ತೊಂದು ಕಡೆ ದೇವಿಯ ಪ್ರಸಾದಗಳು ನಡೆಯುತ್ತಿದೆ. ಇನ್ನೇನು ಕೆಲವೇ ಗಂಟೆಗಳಲ್ಲಿ ಪ್ರಾರಂಭವಾಗುವ ಹೂವಿನ ಕರಗಕ್ಕೆ ಭಕ್ತಾದಿಗಳು ಕಾಯ್ದು ಕುಳಿತ್ತಿದ್ದಾರೆ.
PublicNext
24/04/2022 10:52 am