ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ದಲಿತಾ ನಾಯಕರಿಗೆ ತ್ರಿವರ್ಣ ಧ್ವಜ ನೀಡಿದ: ನಳೀನ್ ಕುಮಾರ್ ಕಟೀಲ್.!

ಬೆಂಗಳೂರು: ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ದೇಶಾದ್ಯಂತ ನಡೆಯಲಿರುವ ಹರ್ ಫರ್ ತಿರಂಗಾ ಕಾರ್ಯಕ್ರಮದ ಪ್ರಯುಕ್ತ, ರಾಜ್ಯ ಅಧ್ಯಕ್ಷರಾದ ಶ್ರೀ ನಳೀನ್ ಕುಮಾರ್ ಕಟೀಲ್ ಇಂದು ಬೆಂಗಳೂರು ಕೇಂದ್ರ ಜಿಲ್ಲೆಯ ಜಗಜೀವನ್ ರಾಮ್ ನಗರದ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ದಲಿತಾ ನಾಯಕರಾದ ಐ.ಪಿ.ಡಿ ಸಾಲಪ್ಪ ಇವರ ನಿವಾಸಕ್ಕೆ ತೆರಳಿ ಐಪಿಡಿ ಸಾಲಪ್ಪ ರವರ ಪುತ್ರ ಅಶೋಕ್ ಸಾಲಪ್ಪ ಇವರಿಗೆ ತ್ರಿವರ್ಣ ಧ್ವಜವನ್ನು ನೀಡಿದರು.

ಈ ಸಂದರ್ಭದಲ್ಲಿ ರಾಜ್ಯಧ್ಯಕ್ಷರೊಂದಿಗೆ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಶ್ರೀ ರಾಜೇಶ್ ಜಿ ವಿ , ಬೆಂಗಳೂರು ಕೇಂದ್ರ ಸಂಸದರಾದ ಶ್ರೀ ಪಿ ಸಿ ಮೋಹನ್ ,ರಾಜ್ಯಸಭಾ ಸಂಸದರಾದ ಶ್ರೀ ಜಗ್ಗೇಶ್ ಜಿಲ್ಲಾ ಪ್ರಮುಖರು‌ ಉಪಸ್ಥಿತಿರಿದ್ದರು.

Edited By : PublicNext Desk
Kshetra Samachara

Kshetra Samachara

07/08/2022 05:56 pm

Cinque Terre

1.33 K

Cinque Terre

0

ಸಂಬಂಧಿತ ಸುದ್ದಿ