ಬೆಂಗಳೂರು: ರಾಜಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಇಂದು ಪ್ರಕಾಶನಗರ ವಾರ್ಡ್ ನಲ್ಲಿ ಡಾಂಬರೀಕರಣ ಕಾಮಗಾರಿ ಮತ್ತು ಶ್ರೀರಾಮಮಂದಿರದಲ್ಲಿ ಸ್ಕೇಟಿಂಗ್ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿತು.
ಈ ಎರಡೂ ಕಾರ್ಯಕ್ರಮಕ್ಕೆ ಮಾಜಿ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ರವರು ಸೈಕಲ್ ಏರಿಕೊಂಡು ಬಂದು ಗಮನ ಸೆಳೆದರು.
Kshetra Samachara
05/08/2022 07:17 pm