ಭಾರತ್ ಜೋಡೋ ಯಾತ್ರೆಗಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಫಿಟ್ನೆಸ್ ಗೆ ಮುಂದಾಗಿದ್ದಾರೆ.ಮನೆಯೊಳಗೂ, ಹೊರಗೂ ಡಿ.ಕೆ ಶಿವಕುಮಾರ್ ವಾಕ್ ಪ್ರಾಕ್ಟೀಸ್ ಜೋರಾಗಿದೆ.
ಮನೆಯೊಳಗೆ ಥ್ರೆಡ್ ಮಿಲ್ ನಲ್ಲಿ ಒಂದೂವರೆ ಗಂಟೆಗೆ ವಾಕ್ ಪ್ರಾಕ್ಟೀಸ್ ಮಾಡ್ತಾರೆ.ಜೊತೆಗೆ ಪ್ರತಿನಿತ್ಯ ಮನೆಯ ಹೊರಗೆ ನಾಲ್ಕರಿಂದ ಐದು ಕಿಲೋಮೀಟರ್ ವಾಕ್ ಪ್ರಾಕ್ಟೀಸ್ ಮಾಡ್ತಿದ್ದಾರೆ.
ಕನಕಪುರ ಬಂಡೆ ವಾಕಿಂಗ್ ವೇಳೆ ಎಳನೀರು ಸೇವನೆ ಮಾಡ್ತಾರೆ.ಮೇಕೆದಾಟು ಪಾದಯಾತ್ರೆ ವೇಳೆಯಲ್ಲೂ ವಾಕಿಂಗ್ ಪ್ರಾಕ್ಟೀಸ್ ಮಾಡಿದ್ರು.ಇದೀಗ ಅದೇ ಮಾದರಿ ಮತ್ತೆ ಪ್ರಾರಂಭ ಮಾಡಿದ್ದಾರೆ.
PublicNext
29/08/2022 03:14 pm