ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಸಿದ್ದರಾಮೋತ್ಸವ ಕಾರ್ಯಕ್ರಮಕ್ಕೆ ಕ್ಷಣಗಣನೆ

ದಾವಣಗೆರೆ ಜಿಲ್ಲೆಯುಲ್ಲಿ ಅಪಾರ ಸಂಖ್ಯೆ ಜನ ಸಮೂಹ ಸೇರಿದ್ದು, ರಾತ್ರಿಯಲ್ಲೂ ಸಾವಿರಾರು ಬಸ್ ದಾವಣೆಗೆರೆ ಅತ್ತ ಚಲಿಸಿವೆ. ಈಗಾಗಲೇ 4 ಲಕ್ಷ ಜನ ಕಾರ್ಯಕ್ರಮಕ್ಕೆ ಆಗಮಿಸಿದ್ದು, ರಸ್ತೆ ತುಂಬಾ ಬಸ್ ಗಳಲ್ಲಿ ಸಿದ್ದರಾಮೋತ್ಸವ ಕಾರ್ಯಕ್ರಮಕ್ಕೆ ಜನರು ಆಗಮಿಸುತ್ತಿದಾರೆ. ಹರಿಹರ ರಸ್ತೆಯಲ್ಲಿ ತುಂಬಾ ಜನ ಕಾಲ ನಡಿಗೆಯಲ್ಲೆ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದಾರೆ.

ಇನ್ನು ವೇದಿಕೆಯಲ್ಲಿ ಸಿದ್ದರಾಮಯ್ಯ ಸರ್ಕಾರದಲ್ಲಿ ತಂದ ಯೋಜನೆ ಕುರಿತು ಸಾಕ್ಷ ಚಿತ್ರ ಬಿಡುಗಡೆಗೊಳಲಿದೆ. ಸಿದ್ದರಾಮೋತ್ಸವಕ್ಕೆ ಲಕ್ಷಾಂತರ ಜನ ಜಮಾವಣೆ ಆಗುತ್ತಿರುವದರಿಂದ ಪಾರ್ಕಿಂಗ್ ವ್ಯವಸ್ಥೆಯಲ್ಲಿ ವ್ಯತ್ಯಾಸ ಉಂಟಾಗಲಿದೆ. ಸಾವಿರಾರು ವಾಹನಗಳು ರಸ್ತೆಯಲ್ಲಿ ನಿಂತಿದ್ದು, ಟ್ರಾಫಿಕ್ ಕ್ಲಿಯೆರ್ ಮಾಡುವಲ್ಲಿ ಪೊಲೀಸರೂ ಹರಾಸಾಹಸ ಪಡುತ್ತಿದ್ದಾರೆ.

ವೇದಿಕೆಗೆ ಸಿದ್ದರಾಮೋತ್ಸವದ ಸಮಿತಿ ಈಗಾಗಲೇ ಆಗಮಿಸಿದ್ದು, ಮಾಜಿ ಸಚಿವ ಬಸವರಾಜ ರಾಯರೆಡ್ಡಿ, ಮಾಜಿ ಶಾಸಕ ಅಶೋಕ್ ಪಟ್ಟಣ ಸೇರಿದಂತೆ ಸಿದ್ದರಾಮಯ್ಯ ಅಮೃತ್ ಮಹೋತ್ಸವ ಸಮಿತಿ ವೇದಿಕೆಗೆ ಆಗಮಿಸಿದೆ.

Edited By :
PublicNext

PublicNext

03/08/2022 12:33 pm

Cinque Terre

34.21 K

Cinque Terre

0

ಸಂಬಂಧಿತ ಸುದ್ದಿ