ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು : ಬೊಮ್ಮಸಂದ್ರ ಪುರಸಭೆ ಅಧ್ಯಕ್ಷ- ಸದಸ್ಯರ ಸದಸ್ಯತ್ವ ಅನರ್ಹ ವಿಚಾರ: ಹೈಕೋರ್ಟ್ ತಡೆಯಾಜ್ಞೆ..!!

ಬೆಂಗಳೂರು : ಬೊಮ್ಮಸಂದ್ರ ಪುರಸಭೆ ಅಧ್ಯಕ್ಷ ಮತ್ತು ನಾಲ್ಕು ಪುರಸಭಾ ಸದಸ್ಯರ ಸದಸ್ಯತ್ವ ಅನರ್ಹಗೊಳಿಸಿ ಜಿಲ್ಲಾಧಿಕಾರಿಗಳು 2ನೇ ತಾರೀಕು ಆದೇಶ ಹೊರಡಿಸಿದ್ದರು ಆದರೆ ಇಂದು ಉಚ್ಚ ನ್ಯಾಯಾಲಯದಲ್ಲಿ ತಡೆಯಾಜ್ಞ ಸಿಕ್ಕಿದೆ. ಇದರಿಂದ ಸ್ವಲ್ಪ ರೀಲಿಫ್ ಸಿಕ್ಕಂತಾಗಿದೆ.

ಇನ್ನು ಇದೇ ವೇಳೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪುರಸಭೆ ಸದಸ್ಯ ಪ್ರಸಾದ್ ಉಚ್ಚ ನ್ಯಾಯಾಲಯ ತಡೆಯಾಜ್ಞೆ ಸಿಕ್ಕಿರೋದು ಖುಷಿ ವಿಚಾರ ಮುಂದಿನ ದಿನಗಳಲ್ಲಿ ಆದೇಶ ಏನೇ ಬಂದರೂ ಅದಕ್ಕೆ ನಾವು ತಲೆಬಾಗುತ್ತೇವೆ ಯಾವುದೇ ಕಾರಣಕ್ಕೂ ಪಕ್ಷವನ್ನು ಬಿಡುವುದಿಲ್ಲ. ಇನ್ನು ಪಕ್ಷದಿಂದ ವಿಪ್ ಜಾರಿ ಮಾಡಿ ಉಲ್ಲಂಘನೆ ಮಾಡಿದ ಕಾರಣಕ್ಕೆ ನಮ್ಮನ್ನ ಸದಸ್ಯತ್ವದಿಂದ ಜಿಲ್ಲಾಧಿಕಾರಿಗಳ ಆದೇಶ ಮಾಡಿತು .ಅದರೆ ನಮಗೆ ಯಾವುದೇ ಕಾರಣಕ್ಕೂ ನೋಟಿಸ್ ಆಗಲಿ ಆದೇಶ ಆಗಲಿ ಸಿಕ್ಕಿಲ್ಲ.

ಬಿಜೆಪಿಗೆ ಬಂದಿದ್ದ ವಲಸೆ ನಾಯಕರು ಪಕ್ಷೇತರ ಅಭ್ಯರ್ಥಿಗಳು ನಾರಾಯಣಸ್ವಾಮಿ ಎಸ್ ಎಲ್ವಿ ಸುರೇಶ್ ಇಷ್ಟಕ್ಕೆಲ್ಲ ಕಾರಣ ಜಿಲ್ಲಾಧಿಕಾರಿಗಳಿಂದ ಆದೇಶ ಬಂದ ಕೂಡಲೇ ಸಿಹಿ ಹಂಚಿ ಸಂಭ್ರಮಾಚರಣೆ ಮಾಡುತ್ತಿರುವುದು ವಲಸೆ ಬಂದ ಬಿಜೆಪಿ ನವರೇ ಎಂದು ಗಂಭೀರ ಅರೋಪ ಮಾಡಿದ್ದಾರೆ.

Edited By :
PublicNext

PublicNext

07/09/2022 10:45 pm

Cinque Terre

41.17 K

Cinque Terre

1

ಸಂಬಂಧಿತ ಸುದ್ದಿ