ಪ್ರವೀಣ್ ರಾವ್
ಬೆಂಗಳೂರು: ಅಬ್ಬರದ ಮಳೆಗೆ ಕೆರೆಕೋಡಿ ಬಿದ್ದು ಮುಳುಗಡೆಯಾದ ಬೆಂಗಳೂರಿನ ವಿವಿಧ ಬಡಾವಣೆಗಳಿಗೆ ವಿಪಕ್ಷನಾಯಕ ಸಿದ್ದರಾಮಯ್ಯ ಇಂದು ತೆರಳಿ ಸ್ಥಳ ವೀಕ್ಷಣೆ ಮಾಡಿದರು. ಬೆಳ್ಳಂದೂರು ರಿಂಗ್ ರಸ್ತೆಯ ಇಕೋಸ್ಪೇಸ್ ಬಡಾವಣೆಯ ಪ್ರದೇಶಗಳಿಗೆ ತೆರಳಿ ನಿವಾಸಿಗಳ ಸಮಸ್ಯೆ ಆಲಿಸಿದರು..ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಜೊತೆಗಿದ್ದರು..
PublicNext
08/09/2022 04:06 pm