ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಬಿಜೆಪಿ ವಿರುದ್ದ ಹರಿಹಾಯ್ದ ಸಿದ್ದರಾಮಯ್ಯ.!!

ಬೆಂಗಳೂರು ದಕ್ಷಿಣ: ಬಾಬಾ ಸಾಹೇಬ್ ಅಂಬೇಡ್ಕರ್ ರವರು ಅಸ್ಪೃಶ್ಯತೆ ಹೋಗಲು ಹೋರಾಡಿದ್ರು ಅವರು ಬರೀ ದಲಿತರಿಗೋಸ್ಕರ ಹೋರಾಟ ಮಾಡಲಿಲ್ಲ ಹಿಂದುಳಿದ ಎಲ್ಲಾ ಜನರಿಗೂ ನ್ಯಾಯ ಸಿಗಲಿ ಅಂತ ಸಂವಿಧಾನದಲ್ಲಿ ನ್ಯಾಯ ಕೊಟ್ಟಿದ್ದಾರೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.

ಬನ್ನೇರುಘಟ್ಟದಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ಭೋವಿ ಸಮಾವೇಶದಲ್ಲಿ ಮಾತನಾಡಿದ ಅವರು ಅಂಬೇಡ್ಕರ್ ರವರು ಸಂವಿಧಾನದ ರಚನಾ ಸಮಿತಿ ಅಧ್ಯಕ್ಷರಾಗಿದ್ರು ಆಗಿನ ರಾಷ್ಟ್ರಪತಿ ರಾಜೆಂದ್ರ ಪ್ರಸಾದ ಕರುಡು ಸಮಿತಿ ಅಧ್ಯಕ್ಷಾರಗಿದ್ರು ಅದರ ಜತೆ ಏಳು ಜನ ವಿದ್ವಾಂಸರೂ ಇದ್ರು. ಇಡೀ ವಿಶ್ವದಲ್ಲಿ ಎಲ್ಲೂ ಇರದಂಥ ಸಮಾಜಗಳು ಇರುವಂತಹ ದೇಶ ಹಲವು ಮತ ಪಂಗಡ ಇರೋ ದೇಶ ಒಂದು ವೇಳೆ ಅಂಬೇಡ್ಕರ್ ಕರುಡು ಸಮಿತಿ ಅಧ್ಯಕ್ಷರು ಆಗದೇ ಹೋಗಿದ್ದರೇ ಸಂವಿಧಾನ ರಚನೆ ಆಗ್ತಾ ಇರಲಿಲ್ಲ ಎಂದು ಮಾಜಿ ಸಿಎಂ ಸಿದ್ದ ರಾಮಯ್ಯ ಗುಡುಗಿದರು.

Edited By : PublicNext Desk
Kshetra Samachara

Kshetra Samachara

12/06/2022 09:34 pm

Cinque Terre

4.97 K

Cinque Terre

0

ಸಂಬಂಧಿತ ಸುದ್ದಿ