ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಾಪ ಸರಾಗ..ಎರಡು ವಿಧೇಯಕ ಅಂಗೀಕಾರ....

ಬೆಂಗಳೂರು: 15 ನೇ ವಿಧಾನಸಭೆಯ 13 ನೇ ಅಧಿವೇಶನದ ಮೊದಲ 5 ದಿನಗಳ ಕಲಾಪ‌ಕ್ಕೆ ಇಂದು ತೆರೆ ಬಿದ್ದಿದೆ..ಈ ಐದೂ ದಿವಸಗಳಲ್ಲಿ ಅತಿ ಹೆಚ್ಚು ಚರ್ಚೆ ಅತಿವೃಷ್ಟಿಯ ಕುರುತಾಗಿಯೇ ನಡೆದಿದೆ... ಎರಡು ವಿಧೇಯಕಗಳು ಪಾಸ್ ಆಗಿದ್ದಾವೆ.ಸದನದ ಕಲಾಪದ ಕೆಲ ಝಲಕ್ ಇಲ್ಲಿದೆ...

ಪ್ರವೀಣ್ ರಾವ್

Edited By : Somashekar
PublicNext

PublicNext

16/09/2022 08:56 pm

Cinque Terre

73.23 K

Cinque Terre

0

ಸಂಬಂಧಿತ ಸುದ್ದಿ