ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಆರಂಭ ವಾಯ್ತು ವಿಧಾನಮಂಡಲದ ಕಾರ್ಯಕಲಾಪ..ಆಗದಿರಲಿ ಜನಪರ ವಲ್ಲದ ವ್ಯರ್ಥ ಪ್ರಲಾಪ...‌

ಪ್ರವೀಣ್ ರಾವ್

ಬೆಂಗಳೂರು: ಪೂರ್ವನಿಗದಿಯಂತೆ ವಿಧಾನಮಂಡಲದ ಅಧಿವೇಶನ 15 ನೇ ವಿಧಾನಸಭೆಯ 13 ನೇ ಅಧಿವೇಶನ ಆರಂಭವಾಗಿದ್ದು ಮೊದಲನೆಯ ದಿನವಾದ ಇಂದು ವಾಡಿಕೆಯಂತೆ ಅಗಲಿದ ಚೇತನಗಳಿಗೆ ಶ್ರದ್ಧಾಂಜಲಿ ಅರ್ಪಣೆಯೊಂದಿಗೆ ಕಲಾಪ ಮುಕ್ತಾಯ ಗೊಂಡಿದೆ..

ಆದರೆ ನಾಳೆಯಿಂದ ನಡೆಯಲಿರುವ ಅಧಿವೇಶನದಲ್ಲಿ ಸರ್ಕಾರದ ವೈಫಲ್ಯಗಳ ವಿರುದ್ಧ ದಾಳಿ ನಡೆಸಲು ವಿಪಕ್ಷ ಸನ್ನದ್ಧವಾಗಿದ್ರೆ ಈ ಕಡೆ ಆಡಳಿತಾರೂಢ ಬಿಜೆಪಿ ಸರ್ಕಾರ ಕೂಡಾ ತಕ್ಕ ಉತ್ತರ ಕೊಡಲು ಸಿದ್ಧತೆಗಳನ್ನು ಮಾಡಿಕೊಂಡಿದೆ..

ಆದರೆ ಕೇವಲ ಗದ್ದಲ ಗಲಾಟೆ,ಪ್ರತಿಭಟನೆಗಳಲ್ಲೇ ಅಧಿವೇಶನ ಕಳೆದು ಹೋಗದಿರಲಿ..‌ಸತತ ಮಳೆ ಹಾನಿ ನೆರೆ ಬರೆ ಯಿಂದ ಕಂಗಾಲಾದ ಜನರ ಸಮಸ್ಯೆಗಳಿಗೆ ಅಧಿವೇಶನದಲ್ಲಿ ಸೂಕ್ತ ಪರಿಹಾರವನ್ನು ಕಂಡುಕೊಳ್ಳಲಿ ಅನ್ನುವುದು ಜನರ ಆಶಯ ಹಾಗೂ ಪಬ್ಲಿಕ್ ನೆಕ್ಸ್ಟ್ ಆಶಯ...

Edited By : Somashekar
PublicNext

PublicNext

12/09/2022 07:30 pm

Cinque Terre

30.94 K

Cinque Terre

2

ಸಂಬಂಧಿತ ಸುದ್ದಿ