ವರದಿ-- ಪ್ರವೀಣ್ ರಾವ್
ಬೆಂಗಳೂರು: 15 ನೇ ವಿಧಾನಸಭೆಯ 13 ನೇ ಅಧಿವೇಶನ ಅತ್ಯಂತ ಯಶಸ್ವಿಯಾಗಿ ನಡೆದಿದ್ದು ಸನದನದ ಬಹುತೇಕ ಸಮಯ ಜನಪರ ಸಮಸ್ಯೆಗಳ ಮೇಲಿನ ಚರ್ಚೆಗೇ ಮೀಸಲಾಗಿದ್ದು ಅತ್ಯಂತ ಸಮಾಧಾನಕರ ವಿಚಾರ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ..
13 ನೇ ಅಧಿವೇಶನ ಯಶಸ್ವಿಯಾಗಿ ಮುಕ್ತಾಯವಾದ ನಂತರ ಪತ್ರಿಕಾಗೋಷ್ಟಿಯನ್ನು ನಡೆಸಿ ಅಧಿವೇಶನದ ಯಶಸ್ವಿಗೆ ಕಾರಣಕರ್ತರಾದವರನ್ನು ಅಭಿನಂದಿಸಿದರು..ಸ್ಪೀಕರ್ ಅವರ ಪತ್ರಿಕಾಗೋಷ್ಟಿಯ ಹೈಲೈಟ್ಸ್ ಇಲ್ಲಿದೆ...
PublicNext
23/09/2022 08:11 pm