ಬೆಂಗಳೂರು: ನಾನು 40 ವರ್ಷಗಳಿಂದ ಚಾಮರಾಜಪೇಟೆಯ ಕಾರ್ಪೋರೇಟರ್ ಆಗಿ ಕಾರ್ಯನಿರ್ವಹಿಸಿದ್ದೇನೆ.
ಚಾಮರಾಜಪೇಟೆ ಈದಗಾಮೈದಾನ ದ ಬಗ್ಗೆ ಯಾವತ್ತೂ ವಿವಾದ ಇರಲಿಲ್ಲಾ.. ಈಗ ಕೆಲವರು ತಮ್ಮ ಸ್ವಾರ್ಥಕ್ಕಾಗಿ ಈಗ ವಿವಾದ ಹುಟ್ಟಿಹಾಕಿದ್ದಾರೆ ಎಂದು ಚಾಮರಾಜಪೇಟೆ ಮಾಜಿ ಬಿಬಿಎಂಪಿ ಸದಸ್ಯ ಕೋಕಿಲ ಚಂದ್ರಶೇಖರ್ ಹೇಳಿದ್ದಾರೆ..
ಅವರು ಇಂದು ಚಾಮರಾಜಪೇಟೆ ನಾಗರೀಕರ ಸೌಹಾರ್ದ ಸಭೆಯ ನಂತರ ಮಾಧ್ಯಮದವರ ಜೊತೆ ಮಾತಾಡುತ್ತಿದ್ದರು.
ಕೋಕಿಲ ಅವರ ಮಾತಿನ ಪೂರ್ಣ ಪಾಠ ಇಲ್ಲಿದೆ..
-ಪ್ರವೀಣ್ ರಾವ್
PublicNext
08/07/2022 08:00 pm