ಬೆಂಗಳೂರು-- ಬಿಜೆಪಿ ಗೆ ತಾವೆಲ್ಲಿ ಸೋತು ಬಿಡ್ತೇವೋ ಅನ್ನೋ ಭಯ ಶುರುವಾಗಿದೆ.
ಹಾಗಾಗಿ ತಮಗೆ ಅನುಕೂಲ ವಾಗುವ ರೀತಿಯಲ್ಲಿ ಮನಸ್ಸಿಗೆ ಬಂದ ಹಾಗೆ ವಾಡ್೯ ವಿಂಗಡಣೆ ಮಾಡಿದ್ದಾರೆ..
ಆದರೆ ಕಾಂಗ್ರೆಸ್ ಇವರ ಯಾವ ಕುತಂತ್ರಕ್ಕೂ ಹೆದರುವುದಿಲ್ಲಾ.. ಜನ ಬುದ್ಧಿವಂತರಿದ್ದಾರೆ..
ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಾಲಿಕೆಯಲ್ಲಿ ಅಧಿಕಾರ ಹಿಡಿದೇ ಹಿಡಿಯುತ್ತದೆ ಎಂದು ಬಿಬಿಎಂಪಿ ಮಾಜಿ ಸದಸ್ಯ ಚಾಮರಾಜಪೇಟೆಯ ಕೋಕಿಲ ಚಂದ್ರಶೇಖರ್ ಹೇಳಿದ್ದಾರೆ..
ಅವರ ಜೊತೆ ನಮ್ಮ ಪ್ರತಿನಿಧಿ ಪ್ರವೀಣ್ ರಾವ್ ನಡೆಸಿರುವ ಚಿಟ್ ಚಾಟ್ ಇಲ್ಲಿದೆ...
PublicNext
07/07/2022 08:51 pm