ಬೆಂಗಳೂರು: ರಾಜ್ಯ ಸರ್ಕಾರಕ್ಕೆ ನ್ಯಾಯಾಲಯದಿಂದ ಛೀಮಾರಿ ಹಾಕಿಸಿಕೊಳ್ಳದ ಹೊರತು ಬುದ್ಧಿ ಬರೋದಿಲ್ಲಾ.
ಬಿಬಿಎಂಪಿ ಚುನಾವಣೆಯನ್ನು 8 ವಾರಗಳ ಒಳಗೆ ನಡೆಸುವಂತೆ ಕೋಟ್೯ ಆದೇಶ ಕೊಟ್ಟಾಗ್ಯೂ ಸರ್ಕಾರ ಮೀನಾಮೇಷ ಎಣಿಸುತ್ತಿದೆ..
ಮನಸ್ಸಿಗೆ ಬಂದಹಾಗೆ ವಾಡ್೯ ಮರುವಿಂಗಡಣೆ ಮಾಡಿದ್ದಾರೆ..ಅವರ ಅನುಕೂಲಕ್ಕೆ ತಕ್ಕಂತೆ ಮಾಡಿಕೊಂಡಿದ್ದಾರೆ.
ಇದೊಂದು ಭಂಡ ಸರ್ಕಾರ..ಭಂಡತನದಲ್ಲಿ ಸ್ಥಳೀಯ ಸಂಸ್ಥೆಯ ಚುನಾವಣೆಗಳನ್ನು ಮುಂದೂಡುತ್ತಿದೆ ಎಂದು ಬಿಬಿಎಂಪಿಯ ಮಾಜಿ ಸದಸ್ಯ,ಮಾಜಿ ಆಡಳಿತಪಕ್ಷದ ನಾಯಕ, ಕಾಂಗ್ರೆಸ್ ನ ಎಂ. ಶಿವರಾಜ್ ಹೇಳಿದ್ದಾರೆ..
ಶಿವರಾಜ್ ಅವರ ಜೊತೆ ನಮ್ಮ ಪ್ರತಿನಿಧಿ ಪ್ರವೀಣ್ ರಾವ್ ಅವರು ನಡೆಸಿದ ಚಿಟ್ ಚಾಟ್ ಇಲ್ಲಿದೆ..
PublicNext
05/07/2022 07:47 pm