ಚಾಮರಾಜಪೇಟೆ ಮೈದಾನ ನಮ್ಮದು ಅಂತಾ ಬಿಬಿಎಂಪಿ ಹೇಳ್ತಿದೆ. ಆದ್ರೀಗ ವರ್ಕ್ಫ್ ಬೋರ್ಡ್ ಸುಪ್ರೀಂ ಕೋಟ್೯ ನ ಆದೇಶ ಪ್ರತಿ ಹಿಡ್ಕೊಂಡು ಈ ಜಾಗ ನಮ್ದು. ಇದು ಅಲ್ಲಾಗೆ ಸೇರಿದ ಜಾಗ ಬಿಬಿಎಂಪಿ ಕಮೀಷನರ್ ಬೇಕಿದ್ರೆ ಬೇರೆ ಕಡೆ ಜಾಗ ಹುಡಕಿ ನೀಡಬೇಕೆಂದು ವಾದಿಸುತ್ತಿದ್ದಾರೆ.
PublicNext
08/06/2022 08:46 pm