ಬೆಂಗಳೂರು : ರಾಜ್ಯಸರ್ಕಾರದ ಸಚಿವ ಸಂಪುಟದ ಸಭೆ ಇಂದು ಸಂಜೆ ವಿಧಾನಸೌಧದಲ್ಲಿ ನಡೆಯಲಿದೆ. ಎರಡುದಿನಗಳ ರಾಜ್ಯಕಾರ್ಯಕಾರಿಣಿ ಸಭೆ ಮುಗಿಸಿದ ಬಳಿಕ ಸೇರುತ್ತಿರುವ ಸಭೆ ಇದಾಗಿರುವುದರಿಂದ ಅತ್ಯಂತ ಮಹತ್ವ ಪಡೆದುಕೊಂಡಿದೆ.
ಕಾರ್ಯಕಾರಿಣಿ ಸಭೆಯಲ್ಲಿ ಬಹುತೇಕ ಮುಂದಿನ ಒಂದು ವರ್ಷದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆಯೇ ಚರ್ಚೆ ನಡೆದಿದೆ.
ಅದರಲ್ಲೂ ಸಚಿವ ಸಂಪುಟ ಪುನರ್ ರಚನೆ ಸುಳಿವನ್ನು ಸಹ ವರಿಷ್ಠರು ಕೊಟ್ಟಿದ್ದಾರೆ. ಇದೆಲ್ಲದರ ಹಿನ್ನಲೆಯಲ್ಲಿ ನಮ್ಮ ಪ್ರತಿನಿಧಿ ಪ್ರವೀಣ್ ರಾವ್ ನೀಡಿರುವ ವರದಿ ಇಲ್ಲಿದೆ.
PublicNext
18/04/2022 06:35 pm