ಹೊಸಕೋಟೆ: ಪೌರಾಡಳಿತ ಹಾಗೂ ಸಣ್ಣ ಕೈಗಾರಿಕೆಗಳ ಸಚಿವ ಎಂಟಿಬಿ ನಾಗರಾಜ್ ರವರು ಮತ್ತೆ ಹೊಸಕೋಟೆಯಲ್ಲಿ ಭರ್ಜರಿ ಸ್ಟೆಪ್ಸ್ ಹಾಕಿದ್ದಾರೆ.
ಹೊಸಕೋಟೆ ತಾಲೂಕಿನ ಸೂಲಿಬೆಲೆ ಹೋಬಳಿ ಶ್ರೀ ವಿನಾಯಕ ಗೆಳೆಯರ ಬಳಗದ 30ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಕೈಯಲ್ಲಿ ಕತ್ತಿ, ಬಾಯಲ್ಲಿ ನಿಂಬೆಹಣ್ಣು ಹಿಡಿದು ಭರ್ಜರಿ ಡ್ಯಾನ್ಸ್ ಮಾಡಿದಾರೆ. 15ಹೆಚ್ಚು ಪಲ್ಲಕ್ಕಿಗಳಿಗೆ ವಿಶೇಷ ಪೂಜೆಯನ್ನ ಎಂಟಿಬಿ ನಾಗರಾಜ್ ಸಲ್ಲಿಸಿದಾರೆ.ಕಾರ್ಯಕರ್ತರ ಒತ್ತಾಯದ ಮೇರೆಗೆ ಎಂಟಿಬಿ ನಾಗರಾಜ್
ಡ್ಯಾನ್ಸ್ ಮಾಡಿದಾರೆ.
PublicNext
11/09/2022 09:55 pm