ಬೆಂಗಳೂರು:ದಕ್ಷಿಣ ವಿಧಾನಸಭಾ ಕ್ಷೇತ್ರದ ಬನ್ನೇರುಘಟ್ಟ ಬಸವನಪುರ ಮುಖ್ಯರಸ್ತೆ ಹಾಗು ಬೇಗೂರು ವಾರ್ಡಿನ ನೊಬೆಲ್ ರೆಸಿಡೆನ್ಸಿ ರಸ್ತೆಗಳ ಡಾಂಬರೀಕರಣದ ಕಾಮಗಾರಿಗೆ ಇಂದು ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಎಂ ಕೃಷ್ಣಪ್ಪ ಚಾಲನೆ ನೀಡಿದರು..ಇನ್ನು ಗ್ರಾಮಸ್ಥರಿಗೆ ಸಿಹಿ ನೀಡುವುದರ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಬಿಬಿಎಂಪಿ ನಾಮ ನಿರ್ದೇಶಿತ ಮಾಜಿ ಬಿಬಿಎಂಪಿ ಸದಸ್ಯರಾದ ರಮೇಶ್ ಆರಾಧ್ಯ, ಯುವ ಮೋರ್ಚಾ ಅಧ್ಯಕ್ಷ ಶ ಅಭಿಷೇಕ್ ಗೌಡ, ಸ್ಥಳೀಯ ಮುಖಂಡರು ಹಾಗು ಅಧಿಕಾರಿಗಳು ಉಪಸ್ಥಿತರಿದ್ದರು.
Kshetra Samachara
26/05/2022 10:01 pm