ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಆನೇಕಲ್ : ನಕಲಿ ಮತದಾನ ಯತ್ನ,ಪೆಟ್ಟು ತಿಂದು ಜೈಲು ಸೇರಿದ ಮೂವರು

ಆನೇಕಲ್ : ನಕಲಿ ಮತದಾನ ಮಾಡಲು ಬಂದವರಿಗೆ ಬಿಜೆಪಿ ಕಾರ್ಯಕರ್ತರು ಗೊಸಾ ಕೊಟ್ಟಿರುವ ಘಟನೆ ತಾಲೂಕಿನ ಚಂದಾಪುರ ಪುರಸಭೆ ವಾರ್ಡ್ 20ರಲ್ಲಿ ನಡೆದಿದೆ.

ಸಂಜೆಯಾಗುತ್ತಿದ್ದಂತೆ ಬೇರೆಯವರ ಹೆಸರಿನಲ್ಲಿ ಮತದಾನ ಮಾಡಲು ಬಂದ ಮಹಿಳೆ ಮತ್ತು ಪುರುಷರು ಸೇರಿ ಮೂವರನ್ನು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

27/12/2021 05:36 pm

Cinque Terre

784

Cinque Terre

0

ಸಂಬಂಧಿತ ಸುದ್ದಿ