ಅನಂತರಾಜು ಆತ್ಮಹತ್ಯೆ ಕೇಸ್ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಈ ಮಧ್ಯೆ ರೇಖಾ ಜೈಲಿನಿಂದ ಹೊರಬಂದಿದ್ದು ಅನಂತರಾಜು ಸ್ನೇಹದ ಬಗ್ಗೆ ಮಾತನಾಡಿದ್ದಾರೆ.
ಅನಂತರಾಜು ಜೊತೆ ನಾನು ರಿಲೆಷನ್ ಶಿಪ್ ನಲ್ಲಿದ್ದದ್ದು ನಿಜ ಆದ್ರೆ ಅವರಿಗೆ ಯಾವೂದೇ ರೀತಿ ಹಣಕ್ಕೆ ಡಿಮ್ಯಾಂಡ್ ಮಾಡಿಲ್ಲ. ಅವರ ಸಾವನ್ನ ನಾನು ಬಯಸಿಲ್ಲ ಎಂದು ನಮ್ಮ ಪ್ರತಿನಿಧಿ ಶ್ರೀನಿವಾಸ್ ಚಂದ್ರ ಜೊತೆ ಮಾತು ಶರು ಮಾಡಿದ ರೇಖಾ ಇನ್ನೂ ಅನೇಕ ವಿಚಾರಗಳಕುರಿತು ಮಾತನಾಡಿದ್ದಾರೆ ಬನ್ನಿ ರೇಖಾ ಹೇಳುವುದೇನು ಕೇಳೋಣ
PublicNext
01/06/2022 01:39 pm