ಬೆಂಗಳೂರು: ಜಮೀರ್ ಪುತ್ರನ ಸಿನಿಮಾ ಬಹಿಷ್ಕರಿಸುವಂತೆ ಹಿಂದು ಸಂಘಟನೆಗಳಿಂದ ಅಭಿಯಾನ ಶುರುವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಅಭಿಯಾನಕ್ಕೆ ಹಿಂದೂಪರ ಸಂಘಟನೆಗಳು ಮುಂದಾಗಿದೆ.
ಬನಾರಸ್ ಚಿತ್ರದಲ್ಲಿ ನಾಯಕನಾಗಿರುವ ಜಮೀರ್ ಪುತ್ರ ಜಹೀದ್ ಖಾನ್ ಅಭಿನಯಿಸಿದ್ದಾರೆ. ಜಹೀದ್ ಖಾನ್ ಅಭಿಯಾನದ ಬನಾರಸ್ ಚಿತ್ರಕ್ಕೆ ಇದೀಗ ಹಿಂದೂ ಸಂಘಟನೆಗಳಿಂದ ವಿಘ್ನ ಶುರುವಾಗಿದೆ.
PublicNext
02/09/2022 06:57 pm