ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರಿನಲ್ಲಿ ಆಲಿಕಲ್ಲು ಸಹಿತ ಗಾಳಿ ಮಳೆ..!

ಬೆಂಗಳೂರು: ನಗರದಲ್ಲಿ ಆಲಿಕಲ್ಲು ಸಹಿತ ಗಾಳಿ ಮಳೆಯಾಗುತ್ತಿದೆ. ಸತತವಾಗಿ 1 ಗಂಟೆಯಿಂದ ರಭಸವಾಗಿ ಮಳೆಯಾಗುತ್ತಿದ್ದು ಅಲ್ಲಲ್ಲಿ ಮರ-ಗಿಡಗಳು ಉರುಳಿ ಬಿದ್ದಿವೆ. ನಗರದ ಕುಂಬಳಗೋಡು, ಹೆಚ್, ಗೊಲ್ಲಹಳ್ಳಿ, ದೊಡ್ಡಿಪಾಳ್ಯ, ಕಾಟನಾಕನಪುರ, ಕಗ್ಗಲಿಪುರ ಸುತ್ತ-ಮುತ್ತ ಗುಡುಗು ಸಹಿತ ಭಾರಿ ಮಳೆಯಾಗುತ್ತಿದೆ. ರಸ್ತೆಗಳೆಲ್ಲವೂ ಗುಂಡಿಗಳಂತಾಗಿವೆ. ಕುಂಬಳಗೋಡು, ಕೆಂಗೇರಿ ಕೆರೆ ಸೇತುವೆಗಳು ಜಲಾವೃತವಾಗಿವೆ.

Edited By : Nagesh Gaonkar
PublicNext

PublicNext

08/05/2022 08:19 pm

Cinque Terre

40.58 K

Cinque Terre

0

ಸಂಬಂಧಿತ ಸುದ್ದಿ