ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರಿಗೆ ಭಾನುವಾರ ಎಂಟ್ರಿಕೊಟ್ಟ ಮಳೆರಾಯ

ಬೆಂಗಳೂರು : ಬೆಂಗಳೂರು ದಕ್ಷಿಣದಲ್ಲಿ ಗುಡುಗು ಸಹಿತ ಆಲೆಕಲ್ಲು ಮಳೆ ಆಗಿದೆ. ಬಿಟಿಎಂ ಲೇಔಟ್ ಎಚ್ ಎಸ್ ಆರ್ ಲೇಔಟ್ ಜೆಪಿ ನಗರ ಜಯನಗರ ಏರಿಯಾಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗಿದೆ.

ಗಾಳಿಯ ರಭಸಕ್ಕೆ ಅಲ್ಲಲ್ಲಿ ಮರಗಳು ಬಿದ್ದಿರುವ ಪ್ರಕರಣಗಳು ವರದಿಯಾಗಿವೆ. ಸ್ವಲ್ಪ ಗ್ಯಾಪ್ ಕೊಟ್ಟ ಮಳೆರಾಯ ಮತ್ತೆ ನಗರಕ್ಕೆ ರೀ ಎಂಟ್ರಿ ಕೊಟ್ಟಿದ್ದಾನೆ.

Edited By : Nagesh Gaonkar
PublicNext

PublicNext

01/05/2022 06:33 pm

Cinque Terre

48.4 K

Cinque Terre

0

ಸಂಬಂಧಿತ ಸುದ್ದಿ