ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಮಲ್ಲಿಕಾರ್ಜುನ ಬಾಲದಂಡಿ ಅಧಿಕಾರ ಸ್ವೀಕರಿಸಿದರು.
ವರ್ಗಾವಣೆಯಾದ ಕೋನವಂಶೀಕೃಷ್ಣರಿಂದ ಕೇನ್ (ಪೊಲೀಸರ ಅಧಿಕಾರ ದಂಡ) ಸ್ವೀಕರಿಸುವ ಮೂಲಕ ಜವಾಬ್ದಾರಿ ವಹಿಸಿಕೊಂಡರು.
ಸುರೇಶ್ ಬಾಬು, ಪಬ್ಲಿಕ್ ನೆಕ್ಸ್ಟ್, ದೇವನಹಳ್ಳಿ
Kshetra Samachara
07/08/2022 06:54 pm