ಬೆಂಗಳೂರು: ಪಾರ್ಥನಾ ಮಂದಿರ ಶಬ್ದ ಮಾಲಿನ್ಯಕ್ಕೆ ಶೀಘ್ರವೇ ಪುಲ್‌ಸ್ಟಾಫ್ ಹಾಕಲು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಮುಂದಾಗಿದೆ. ಕೋರ್ಟ್ ಆದೇಶದಂತೆ ಮಾರ್ಗಸೂಚಿ ಹೊರಡಿಸಲಿರುವ ಕೆಎಸ್‌ಪಿಸಿಬಿ ಈ ಸಂಬಂಧ ಕಮಿಟಿ ರಚನೆಗೆ ಮುಂದಾಗಿದೆ.
ಡೆಸಿಬಲ್ ಮೀರಿದರೆ ಏನು ಕ್ರಮ ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ಚರ್ಚೆ ನಡೆಸುತ್ತಿದೆ. ಶೀಘ್ರವೇ ಮಾರ್ಗ ಸೂಚಿ ಹೊರಡಿಸಲು ಮಾಲಿನ್ಯ ನಿಯಂತ್ರಣ ಮಂಡಳಿ ನಿರ್ಧರಿಸಿದೆ. ಈಗಾಗಲೇ ಬೆಂಗಳೂರು ಹಲವು ಪಾರ್ಥನಾ ಮಂದಿರಗಳಿಗೆ ನೋಟೀಸ್ ನೀಡಲಾಗಿದೆ. KSPCB ಸೆಕ್ರೆಟರಿ ಶ್ರೀನಿವಾಸಲು ಅವರ ನೇತೃತ್ವದಲ್ಲಿ ಕಮಿಟಿ ರಚನೆ ಆಗುವ ಸಂಭವ ಇದೆ.
PublicNext
25/04/2022 01:19 pm