ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಕೆಎಸ್‌ಆರ್‌ಟಿಸಿ ತನಿಖಾಧಿಕಾರಿಗಳ ವಿರುದ್ಧ ಕೆಂಡಾಮಂಡಲ

ಬೆಂಗಳೂರು: ಸುಖಾ ಸುಮ್ಮನೆ ದಂಡ, ಮೆಮೋ ನೀಡಿ ನೌಕರರಿಗೆ ಟಾರ್ಚರ್ ನೀಡ್ತಿದ್ದ KSRTC ತನಿಖಾಧಿಕಾರಿಗಳ ಮೇಲೆ ಗಂಭೀರ ಆಪಾದನೆ ಈಗ ಕೇಳಿ ಬಂದಿದೆ.

ಈ ತನಿಖಾಧಿಕಾರಿಗಳು ಹಾಸನ ಜಿಲ್ಲೆಯ ಕಡೂರು ಘಟಕ್ಕೆ ಸೇರಿದ ಬಸ್‌ ಹತ್ತಿದ್ದಾರೆ. ಆದರೆ, ಅಧಿಕಾರಿಗಳ ವರ್ತನೆಗೆ ಜನ ಕೂಡ ಉಗಿದು ಹಾಕಿದ್ದಾರೆ. ಮಾವನ ಮನೆಗೆ ಬಂದ ರೀತಿ ಬಂದ್ರೆ ಹೇಗೆ ಅಂತಲೂ ತರಾಟೆ ತೆಗೆದುಕೊಂಡಿದ್ದಾರೆ.

ನಿಯಮದ ಪ್ರಕಾರ KSRTC ತನಿಖಾಧಿಕಾರಿಗಳು ಯೂನಿಫಾರಂ ಹಾಗೂ ಬಾಡಿ ಕ್ಯಾಮರಾ ಧರಿಸಿಕೊಂಡೇ ಬರಬೇಕು. ಆದರೆ ಯಾವುದೂ ಇಲ್ಲದೇ ಬಸ್ ಹತ್ತಿದ್ದ ಅಧಿಕಾರಿ ವಿರುದ್ಧ ಕಂಡಕ್ಟರ್ ಸಹ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Edited By : Nagesh Gaonkar
PublicNext

PublicNext

04/03/2022 08:50 pm

Cinque Terre

35.85 K

Cinque Terre

0

ಸಂಬಂಧಿತ ಸುದ್ದಿ