ಬೆಂಗಳೂರು: ರಾಜ್ಯಪಾಲರಾದ ಥಾವರಚಂದ್ ಗೆಹ್ಲೋಟ್ ರಿಗೆ DGIGP ಪ್ರವೀಣ್ ಸೂದ್ ನೇತೃತ್ವದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಹೊಸ ವರ್ಷದ ಶುಭಾಶಯ ಕೋರಿದ್ದಾರೆ.
ಕಮೀಷನರ್ ಕಮಲ್ ಪಂತ್, ಎಡಿಜಿಪಿ ಹಂತದ ಹಿರಿಯ ಪೊಲೀಸ್ ಅಧಿಕಾರಿಗಳಾದ ಹರಿಶೇಖರನ್, ಶರತ್ಚಂದ್ರ, ಮುರುಗನ್, ಫಣೀಂದ್ರ ಮೊದಲಾದ ಅಧಿಕಾರಿಗಳು ಇಂದು ಸಂಜೆ ರಾಜಭವನದಲ್ಲಿ ರಾಜ್ಯಪಾರಲನ್ನ ಭೇಟಿ ಆದರು. ಆಗಲೇ ಇವರಿಗೆ ಹೊಸ ವರ್ಷದ ಶುಭಾಶಯ ತಿಳಿಸಿದರು.
Kshetra Samachara
05/01/2022 09:09 pm