ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು : ಕಲರ್ ಪುಲ್ ಸಿಟಿಗೆ ಬ್ರೇಕ್

ಬೆಂಗಳೂರು - ಹೈಟೆಕ್ ಸಿಟಿ ಖ್ಯಾತಿಯ ಬೆಂಗಳೂರು ಇಂದು ಕಲರ್ ಪುಲ್ ಅಗ್ತಿತ್ತು. ಆದರೆ ಒಮಿಕ್ರಾನ್ ಭೀತಿ ನಗರದ ಜನತೆಯ ಸಂಭ್ರಮಾಚರಣೆ ಬ್ರೇಕ್ ಬಿದ್ದಿದೆ.

ನಗರದಲ್ಲಿ ನೈಟ್ ಕರ್ಪ್ಯೂ ಜಾರಿಗೆ ಬಂದಿದ್ದು, ಎಂ.ಜಿ. ರಸ್ತೆ, ಬ್ರಿಗೇಡ್ ರೋಡ್, ಚರ್ಚ್ ಸ್ಟ್ರೀಟ್ , ಕಮರ್ಷಿಯಲ್ ಸ್ಟ್ರೀಟ್, ಇಂದಿರಾ ನಗರ, ಕೋರಮಂಗಲ , ಎಲ್ಲವೂ ಸ್ಥಬ್ದವಾಗಲಿದೆ.

ಸಂಜೆ 6 ಗಂಟೆಯ ಮೇಲೆ ಸಂಭ್ರಮ ಕಡಿವಾಣ ಬೀಳಲಿದ್ದು, 8 ಗಂಟೆಯ ಹೊತ್ತಿಗೆ ಅಂಗಡಿ- ಮಳಿಗೆ ಗಳು ಬಂದ್ ಆಗಲಿದೆ. ಇದರ ಮಧ್ಯೆ ಕೆಲ ಯುವಕರು ಈಗಲೇ ಎಂ.ಜಿ.ರಸ್ತೆಯತ್ತ ಮುಖ ಮಾಡಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

31/12/2021 06:03 pm

Cinque Terre

936

Cinque Terre

0

ಸಂಬಂಧಿತ ಸುದ್ದಿ