ಬೆಂಗಳೂರು : ಕೋವಿಡ್ ಸಂಖ್ಯೆ 20 ಸಾವಿರ ಗಡಿ ದಾಟುತ್ತಿರುವ ಹಿನ್ನೆಲೆಯಲ್ಲಿ ಜನರು ಹೊರಗಡೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಅದರಲ್ಲೂ ಕಠಿಣವಾದಂತಹ ವೀಕೆಂಡ್ ಕರ್ಪ್ಯೂ ಜಾರಿ ಹಿನ್ನೆಲೆಯಲ್ಲಿ ವಿಜಯ ನಗರ, ರಾಜಾಜಿ ನಗರ, ಮಲ್ಲೇಶ್ವರಂ, ಜಯ ನಗರ, ಬನಶಂಕರಿ, ಕನಕಪುರ ರಸ್ತೆ, ಮಾಗಡಿ ರಸ್ತೆ, ಮೈಸೂರು ರಸ್ತೆ ಬಿಕೋ ಎನ್ನುತ್ತಿವೆ.
ಇನ್ನೂ ಮೆಜಸ್ಟಿಕ್ ನಿಂದ ನಮ್ಮ ಪ್ರತಿನಿಧಿ ಗಣೇಶ್ ಹೆಗಡೆ ನೀಡಿರುವ ವರದಿ ಇಲ್ಲಿದೆ ನೋಡಿ
PublicNext
15/01/2022 03:27 pm