ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಮಳೆ ಅವಾಂತರ: ರೈನ್ ಬೋ ಡ್ರೈವ್ ಲೇಔಟ್ ಸಂಪೂರ್ಣ ಜಲಾವೃತ

ಬೆಂಗಳೂರು: ಮಹದೇವಪುರದ ರೈನ್ ಬೋ ಡ್ರೈವ್ ಲೇಔಟ್ ಮತ್ತೆ ಸಂಪೂರ್ಣ ಜಲಾವೃತವಾಗಿದೆ. ಲೇಔಟ್ ಒಳಗೆ ಬರೋಬ್ಬರಿ 6 ಅಡಿಯಷ್ಟು ಮಳೆ ನೀರು ನಿಂತು ಅವಾಂತರ ಉಂಟಾಗಿದೆ. ರೈನ್ ಬೋ ಡ್ರೈವ್ ಲೇಔಟ್ ನ ವಿಲ್ಲಾಗಳು ಸಂಪೂರ್ಣವಾಗಿ ಮುಳುಗಿಹೋಗಿದೆ. ಎರಡು ಯಂತ್ರಗಳ‌ ಮುಖಾಂತರ ಅಗ್ನಿಶಾಮಕ ದಳದ ಸಿಬ್ಬಂದಿ ಮಳೆ ನೀರನ್ನ ಹೊರ ಹಾಕುತ್ತಿದಾರೆ.

ನಿನ್ನೆ ರಾತ್ರಿಯಿಂದ ಮಕ್ಕಳ ಜೊತೆಗೆ ಮಳೆಯಲ್ಲಿ ಸಿಲುಕಿಕೊಂಡಿದ್ದ ಕುಟುಂಬಗಳ ರಕ್ಷಣೆ ಮಾಡಲಾಗ್ತಿದೆ‌. ಅಗ್ನಿಶಾಮಕ ದಳ ಸಿಬ್ಬಂದಿಯಿಂದ ರಕ್ಷಣೆ ಮಾಡುವ ಕಾರ್ಯಾಚರಣೆ ಮುಂದುವರೆದಿದೆ.

Edited By : Somashekar
PublicNext

PublicNext

30/08/2022 02:31 pm

Cinque Terre

20.36 K

Cinque Terre

0

ಸಂಬಂಧಿತ ಸುದ್ದಿ