ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ದೇವನಹಳ್ಳಿಯ ಶಾಸನ‌ ಸಂರಕ್ಷಕ; ಜ್ಞಾನ ವಾಹಕ ಈ ಶಿಕ್ಷಕ

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನಲ್ಲಿ ಗುರುಸಿದ್ದಯ್ಯ ಎಂಬ ಶಿಕ್ಷಕರು 50ಕ್ಕೂ ಹೆಚ್ಚು ಶಿಲಾಶಾಸನಗಳನ್ನು ಸಂರಕ್ಷಿಸಿದ್ದಾರೆ. ಮನೆಯೇ ಜ್ಞಾನ ದೇಗುಲವಾಗಿ ಪುಸ್ತಕ ಮನೆಯಾಗಿದೆ!

12 ಸಾವಿರಕ್ಕೂ ಅಧಿಕ ಇತಿಹಾಸ, ಧಾರ್ಮಿಕ, ಶೈಕ್ಷಣಿಕ, ಶಾಸನ, ಸಾಹಿತ್ಯ ಕ್ಷೇತ್ರಗಳ ಪುಸ್ತಕಗಳು ಈ ಪುಸ್ತಕಮನೆಯಲ್ಲಿವೆ. ಈ ಎಲ್ಲಾ ವಿಷಯಗಳ ಬಗ್ಗೆ ನಮ್ಮ ಹಿರಿಯ ಪ್ರತಿನಿಧಿ ಸುರೇಶ್ ಬಾಬು ವಿಶೇಷ ಪ್ರತ್ಯಕ್ಷ ವರದಿ ಮಾಡಿದ್ದಾರೆ ನೋಡೋಣ ಬನ್ನಿ...

SureshBabu Public Next ಯಲಹಂಕ..

Edited By : Nagesh Gaonkar
PublicNext

PublicNext

31/05/2022 10:49 pm

Cinque Terre

28.85 K

Cinque Terre

0

ಸಂಬಂಧಿತ ಸುದ್ದಿ