ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಸ್ವಾತಂತ್ರ್ಯೋತ್ಸವ 75ನೇ ವರ್ಷದ ಅಮೃತ ಮಹೋತ್ಸವಕ್ಕೆ ಭರ್ಜರಿ ರೆಸ್ಪಾನ್ಸ್

ಬೆಂಗಳೂರು: ಸ್ವಾತಂತ್ರ್ಯೋತ್ಸವದ 75ನೇ ವರ್ಷದ ಅಮೃತ ಮಹೋತ್ಸವಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಬಿಬಿಎಂಪಿಯಿಂದ 10 ಲಕ್ಷ‌ ಧ್ವಜಗಳು ಹಾರಾಟಕ್ಕೆ ಟಾರ್ಗೆಟ್ ನೀಡಲಾಗಿದೆ. ಈಗಾಗಲೇ 2 ಲಕ್ಷ ಧ್ವಜಗಳ ಮಾರಾಟವನ್ನು ಬಿಬಿಎಂಪಿ ಮಾಡಿದೆ.

ಹರ್ ಘರ್ ತಿರಂಗದ ಬಗ್ಗೆ ಸಂಘ - ಸಂಸ್ಥೆಗಳ ಜತೆ ಬಿಬಿಎಂಪಿ ಕೈ ಜೋಡಿಸಿದೆ. ಆಗಷ್ಟ್ 11ರಿಂದ 17ರವರೆಗೂ ಪ್ರತಿ ಮನೆಯಲ್ಲೂ ಧ್ವಜಾರೋಹಣ ಮಾಡಲು ಸರ್ಕಾರ ಸೂಚನೆ ನೀಡಿದೆ. ಚಿಕ್ಕ ಧ್ವಜಕ್ಕೆ 10 ರೂ. ದೊಡ್ಡ ಧ್ವಜಕ್ಕೆ 25 ರೂ. ದರವನ್ನು ಬಿಬಿಎಂಪಿ ನಿಗದಿ ಪಡಿಸಿದೆ.

Edited By :
PublicNext

PublicNext

02/08/2022 04:57 pm

Cinque Terre

21.9 K

Cinque Terre

1

ಸಂಬಂಧಿತ ಸುದ್ದಿ