Location-ಬಿಬಿಎಂಪಿ
ಬೆಂಗಳೂರು- ಆಧುನಿಕ ಶೈಲಿಗೆ ಮೊರೆಹೋಗಿರುವ ಬಿಬಿಎಂಪಿ ಈಗ ಸುಮಾರು 100 ವರ್ಷಗಳ ಇತಿಹಾಸವಿರುವ ಪಾರಂಪರಿಕ ಕಟ್ಟಡವಾದ ಕೇಂದ್ರ ಕಚೇರಿಯ ಕಿಟಕಿಗಳನ್ನು ಹೈಟೆಕ್ ಮಾಡಲು ಮುಂದಾಗಿದೆ.
1993ರಲ್ಲಿ ಮೈಸೂರಿನ ಕೃಷ್ಣರಾಜ ಒಡೆಯರ್ ಈ ಕಟ್ಟಡಕ್ಕೆ ಗುದ್ದಲಿ ಪೂಜೆ ನೆರವೇರಿಸಿದ್ದರು. ಕಟ್ಟಡಕ್ಕೆ ಮತ್ತೆ ಹಳೆಯ ಶೈಲಿಯ ಗಾಜುಗಳನ್ನು ಅಳವಡಿಸಲಿ. ಒಟ್ಟಿನಲ್ಲಿ ಕಟ್ಟಡದ ಸೌಂದರ್ಯಕ್ಕೆ ಧಕ್ಕೆಯಾಗಬಾರದು ಎಂಬುದೇ ನಾಗರಿಕರ ಆಶಯ ಎಂಬುದು ಸಾರ್ವಜನಿಕರ ಒತ್ತಾಯ.
Kshetra Samachara
28/05/2022 07:32 pm