ಬೆಂಗಳೂರು: ಸರ್ಕಾರ ಈ ಕೆರೆಯನ್ನು ಅಭಿವೃದ್ಧಿ ಮಾಡ್ತೀವಿ ಎಂದು ಐದು ವರ್ಷಗಳ ಹಿಂದೆ ಕೆರೆಯಲ್ಲಿ ಅಭಿವೃದ್ಧಿ ಕಾಮಗಾರಿಯನ್ನು ಶುರು ಮಾಡಿತ್ತು. ಸಂಪೂರ್ಣ ಕೆರೆಯ ನೀರನ್ನು ಖಾಲಿ ಮಾಡಿ ಕೆರೆಯಿಂದ ಹೂಳನ್ನು ಕೂಡ ಎತ್ತಲಾಗಿತ್ತು. ನಂತರ ಮಳೆ ನೀರಿನಿಂದ ಕೆರೆ ಮತ್ತೆ ನೀರಿನಿಂದ ತುಂಬಿದೆ. ಆದರೆ ಈಗ ಕೆರೆಯಲ್ಲಿ ತುಂಬಿರುವಂತಹ ಗಿಡಗಳನ್ನು ಕ್ಲೀನ್ ಮಾಡಲು ಸರ್ಕಾರ ಮರೆತೇ ಹೋಗಿದೆ ಏನೋ.
ನವೀನ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು.
Kshetra Samachara
07/05/2022 09:50 pm