ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ನೀರು ಸಂಗ್ರಹವಾಗದ ಕೆರೆಗಳ ಉದ್ಯಾನವನ ಮಾಡಲ್ಲ - ಗೌರವ್ ಗುಪ್ತ

ಬೆಂಗಳೂರು - ರಾಜಧಾನಿ ಬೆಂಗ ಳೂರಲ್ಲಿ ಹೂಳು ತುಂಬಿಕೊಂಡಿ ರುವ ನೀರು ಸಂಗ್ರಹವಾಗದ ಕೆರೆ ಗಳ ಉದ್ಯಾನವನ ನಿರ್ಮಾಣ ಮಾಡುವ ಪ್ರಸ್ತಾಪ ಬಿಬಿಎಂಪಿ ಮುಂದಿಲ್ಲ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಸ್ಪಷ್ಟ ಪಡಿಸಿದ್ದಾರೆ.

ಮಾಧ್ಯಮಗಳ ಜತೆ ಮಾತನಾಡಿದ ಅವರು, ಕೆರೆಗಳ ಅಭಿವೃದ್ಧಿ ಪಾಲಿಕೆ ಹಲವು ವರ್ಷಗಳಿಂದ ಮಾಡ್ತಾ ಯಿದೆ.ಈಗಾಗಲೇ ಕೆರೆಗಳ‌ ಒಳ ಹಾಗೂ ಹೊರ ಹರಿವಿನ ಅಭಿವೃದ್ಧಿ ಮಾಡಲಾಗ್ತಿದೆ.ಕೊಳಚೆ ನೀರು ಕೆರೆಗಳಿಗೆ ಸೇರದಂತೆ ನೋಡಿ ಕೊಳ್ಳಲಾಗಿದೆ.

ಇನ್ನೂ ಕೆರೆಯ ಹೂಳು, ಕೊಳಚೆ, ಸೇರಿದಂತೆ ಅತಿಕ್ರಮಣ ಮಾಡಿ ಕೊಂಡ ತೆರವು ಕಾರ್ಯ ಚರಣೆ ಮಾಡಲಾಗುತ್ತದೆ ಎಂದು ಗೌರವ್ ಗುಪ್ತ ತಿಳಿಸಿದರು.

Edited By : Nagesh Gaonkar
PublicNext

PublicNext

09/02/2022 02:12 pm

Cinque Terre

40.27 K

Cinque Terre

0

ಸಂಬಂಧಿತ ಸುದ್ದಿ